×

Explore the Legacy of Goddess Gayatri

ಗುರುಗಳ 75ನೇ ವರ್ಷದ ಜಯಂತಿ ಉತ್ಸವ ನಿಮಿತ್ಯ ಬಡ ಜನರಿಗೆ ಉಚಿತ ಆರೋಗ್ಯ ಶಿಬಿರದ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಣೆ

ಗುರುಗಳ 75ನೇ ವರ್ಷದ ಜಯಂತಿ ಉತ್ಸವ ನಿಮಿತ್ಯ ಬಡ ಜನರಿಗೆ ಉಚಿತ ಆರೋಗ್ಯ ಶಿಬಿರದ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಣೆ Read Post »

ಶ್ರೀ ಶ್ರೀ ವಲ್ಲಭ ಚೈತನ್ಯ ಮಹಾರಾಜರ 75ನೇ ಜಯಂತಿ ಪ್ರಯುಕ್ತ ಶ್ರೀ ಗಾಯತ್ರೀ ತಪೋಭೂಮಿ ಚಾರಿಟೇಬಲ್ ಟ್ರಸ್ಟ್ ಮತ್ತು ಚೈತನ್ಯ ಯುವ ಸಮಿತಿ ನಡೆಸಿದ ಉಚಿತ ಅರೋಗ್ಯ ತಪಾಸಣಾ ಶಿಬಿರದಲ್ಲಿ 250ಕ್ಕೂ ಹೆಚ್ಚು* ರೋಗಿಗಳು ಮಧುಮೇಹ ,ರಕ್ತದ ಒತ್ತಡ, ಮಾನಸಿಕ ರೋಗ, ಕಣ್ಣು , ECG ಮತ್ತು ಮುಂತಾದ ಕಾಯಿಲೆಗಳ ತಪಾಸಣೆಗೆ ಒಳಗಾಗಿ ಔಷದಿಯನ್ನು ಪಡೆದುಕೊಂಡರು,20ಕ್ಕೂ ಹೆಚ್ಚು ಯುವಕರು ರಕ್ತದಾನದಲ್ಲಿ ಪಾಲ್ಗೊಂಡರು. ಹುಬ್ಬಳ್ಳಿ ಮತ್ತು ಹಾವೇರಿಯ ಪ್ರಮುಖ ವೈದ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

ಶ್ರೀ ಶ್ರೀ ವಲ್ಲಭ ಚೈತನ್ಯ ಮಹಾರಾಜರ 75ನೇ ಜಯಂತಿ ಪ್ರಯುಕ್ತ ಶ್ರೀ ಗಾಯತ್ರೀ ತಪೋಭೂಮಿ ಚಾರಿಟೇಬಲ್ ಟ್ರಸ್ಟ್ ಮತ್ತು ಚೈತನ್ಯ ಯುವ ಸಮಿತಿ ನಡೆಸಿದ ಉಚಿತ ಅರೋಗ್ಯ ತಪಾಸಣಾ ಶಿಬಿರದಲ್ಲಿ 250ಕ್ಕೂ ಹೆಚ್ಚು* ರೋಗಿಗಳು ಮಧುಮೇಹ ,ರಕ್ತದ ಒತ್ತಡ, ಮಾನಸಿಕ ರೋಗ, ಕಣ್ಣು , ECG ಮತ್ತು ಮುಂತಾದ ಕಾಯಿಲೆಗಳ ತಪಾಸಣೆಗೆ ಒಳಗಾಗಿ ಔಷದಿಯನ್ನು ಪಡೆದುಕೊಂಡರು,20ಕ್ಕೂ ಹೆಚ್ಚು ಯುವಕರು ರಕ್ತದಾನದಲ್ಲಿ ಪಾಲ್ಗೊಂಡರು. ಹುಬ್ಬಳ್ಳಿ ಮತ್ತು ಹಾವೇರಿಯ ಪ್ರಮುಖ ವೈದ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು Read Post »

Scroll to Top